LibreOffice 3.3 ರೀಡ್‌ಮಿ

ಈ ಕಡತದಲ್ಲಿ ಈ ಪ್ರೊಗ್ರಾಂನ ಬಗೆಗಿನ ಪ್ರಮುಖ ಮಾಹಿತಿಗಳು ಇವೆ. ದಯವಿಟ್ಟು ಇದರೊಂದಿಗೆ ಕೆಲಸ ಮಾಡುವ ಮೊದಲು ಈ ಮಾಹಿತಿಯನ್ನು ಎಚ್ಚರಿಕೆಯಿಂದ ಓದಿ.

LibreOffice ಬಳಕೆದಾರರಿಗೆ ನಿಜವಾಗಲೂ ಉಚಿತವಾಗಿ ದೊರೆಯುತ್ತದೆಯೆ?

LibreOffice ಯಾವುದೆ ಬಳಕೆದಾರನಿಗೆ ಉಚಿತವಾಗಿ ಏಕೆ ದೊರೆಯುತ್ತದೆ?

LibreOffice ನ ಈ ಪ್ರತಿಯನ್ನು ನೀವು ಯಾವುದು ಹಣ ವ್ಯಯಿಸದೆ ಉಚಿತವಾಗಿ ಬಳಸಲು, LibreOffice ನ ಇವತ್ತಿನ ರೂಪವಾದ ಜಗತ್ತಿನಲ್ಲೆ ಮುಂಚೂಣಿಯಲ್ಲಿರುವ ಮುಕ್ತ-ಆಕರ ಆಫಿಸ್‌ ತಂತ್ರಾಂಶ ಎಂಬ ಹೆಸರನ್ನು ಪಡೆದಿರುವ, ಇದನ್ನು ವಿನ್ಯಾಸ ಮಾಡಲು, ವಿಕಸಿಸಲು, ಪರೀಕ್ಷಿಸಲು, ಅನುವಾದಿಸಲು, ದಸ್ತಾವೇಜು ಮಾಡಲು, ಮಾರುಕಟ್ಟೆಯಲ್ಲಿ ಲಭ್ಯವಾಗುವಂತೆ ಮಾಡಲು ಹಾಗು ಇನ್ನೂ ಬಹಳ ರೀತಿಯಲ್ಲಿ ನೆರವಾದ ಎಲ್ಲರ ಪರಿಶ್ರಮದ ಫಲವೆ ಕಾರಣವಾಗಿದೆ.

ಅನುಸ್ಥಾಪನೆಯ ಸೂಚನೆಗಳು

ತಂತ್ರಾಂಶವನ್ನು ತೆಗೆದು ಹಾಕುವಾಗ ಅಥವ ಅನುಸ್ಥಾಪಿಸುವಾಗ ನಿಮ್ಮ ಗಣಕದಲ್ಲಿನ ಕಡತಗಳ ಒಂದು ಪ್ರತಿಯನ್ನು ಬೇರೆಲ್ಲಿಯಾದರೂ ಇರಿಸಿಕೊಳ್ಳಲು ಸಲಹೆ ಮಾಡಲಾಗುತ್ತದೆ.

ನಿಮ್ಮ ಗಣಕದ ತಾತ್ಕಾಲಿಕ ಕೋಶದಲ್ಲಿ ಸಾಕಷ್ಟು ಮುಕ್ತ ಮೆಮೊರಿ ಇದೆ ಹಾಗು ಆ ಕೋಶದಲ್ಲಿನ ವಿಷಯಗಳನ್ನು ಓದುವ, ಬರೆಯುವ ಹಾಗು ಚಲಾಯಿಸುವ ಅಧಿಕಾರವು ನಿಮಗೆ ಇದೆ ಎಂದು ಖಚಿತಪಡಿಸಿಕೊಳ್ಳಿ. ಅನುಸ್ಥಾಪನೆಯನ್ನು ಪ್ರಾರಂಭಿಸುವ ಮೊದಲು ಎಲ್ಲಾ ಪ್ರೊಗ್ರಾಮ್‌ಗಳನ್ನು ಮುಚ್ಚಿ.

ವಿಸ್ತರಣಾ ದತ್ತಸಂಚಯವು ಹೊಂದಿಕೊಳ್ಳದಿರುವಿಕೆ

ಪ್ರೊಗ್ರಾಮನ್ನು ಸಿದ್ಧಗೊಳಿಸುವ ಸಂದರ್ಭದ ತೊಂದರೆಗಳು

LibreOffice ಅನ್ನು ಆರಂಭಿಸುವಲ್ಲಿನ ಹಾಗು ತೆರೆ ಪ್ರದರ್ಶಕದಲ್ಲಿ ತೊಂದರೆಗಳಿಗೆ ಸಾಮಾನ್ಯವಾಗಿ (ಉದಾ. ಅನ್ವಯವು ಸ್ಥಬ್ದಗೊಳ್ಳುವುದು) ಗ್ರಾಫಿಕ್ ಕಾರ್ಡಿನ ಚಾಲಕವು ಕಾರಣವಾಗಿರುತ್ತದೆ. ಇಂತಹ ಸಮಸ್ಯೆಗಳು ಎದುರಾದಲ್ಲಿ, ದಯವಿಟ್ಟು ನಿಮ್ಮ ಗ್ರಾಫಿಕ್‌ ಕಾರ್ಡನ್ನು ಅಪ್‌ಡೇಟ್‌ ಮಾಡಿಕೊಳ್ಳಿ ಅಥವ ನಿಮ್ಮ ಕಾರ್ಯವ್ಯವಸ್ಥೆಯೊಂದಿಗೆ ನೀಡಲಾದ ಗ್ರಾಫಿಕ್‌ ಕಾರ್ಡನ್ನು ಬಳಸಿನೋಡಿ. ಮೂರು ಆಯಾಮದ ವಸ್ತುಗಳನ್ನು ತೋರಿಸುವಲ್ಲಿ ಕಂಡುಬರುವ ತೊಂದರೆಯನ್ನು ಪರಿಹರಿಸಲು ಸಾಮಾನ್ಯವಾಗಿ 'ಉಪಕರಣಗಳು - ಆಯ್ಕೆಗಳು - LibreOffice - ನೋಟ - 3D (ಮೂರು ಆಯಾಮ) ನೋಟ'ದಲ್ಲಿನ "OpenGL ಅನ್ನು ಬಳಸು" ಅನ್ನು ನಿಷ್ಕ್ರಿಯಗೊಳಿಸಬೇಕು.

ಸಮೀಪಮಾರ್ಗ ಕೀಲಿಗಳು

ಕಡತದ ಲಾಕಿಂಗ್

ಎಚ್ಚರಿಕೆ: ಸಕ್ರಿಯಗೊಳಿಸಲಾದ ಕಡತ ಲಾಕಿಂಗ್ ಸವಲತ್ತು ಲಿನಕ್ಸ್‍ NFS ೨.೦ ಯೊಂದಿಗೆ ಸೊಲಾರಿಸ್ ೨.೫.೧ ಹಾಗು ೨.೭ ಅನ್ನು ಬಳಸಿದಾಗ ತೊಂದರೆ ನೀಡುವ ಸಾಧ್ಯತೆ ಇದೆ. ನಿಮ್ಮ ಗಣಕ ಪರಿಸರದಲ್ಲಿ ಈ ನಿಯತಾಂಕಗಳು ಇದ್ದಲ್ಲಿ, ನೀವು ಈ ಲಾಕಿಂಗ್ ಸವಲತ್ತನ್ನು ತಪ್ಪಿಸುವಂತೆ ನಾವು ಬಲವಾಗಿ ಸಲಹೆ ಮಾಡುತ್ತೇವೆ. ಇಲ್ಲದೆ ಹೋದಲ್ಲಿ, ನೀವು ಒಂದು ಲಿನಕ್ಸ್‍ ಗಣಕದಿಂದ NFS ಆರೋಹಿತ ಕೋಶದ ಮುಖಾಂತರ ಒಂದು ಕಡತವನ್ನು ತೆಗೆಯಲು ಪ್ರಯತ್ನಿಸಿದಾಗ LibreOffice ಸ್ಥಬ್ದಗೊಳ್ಳುತ್ತದೆ.

ಪ್ರಮುಖ ನಿಲುಕಣಾ ಸೂಚನೆಗಳು

ನೋಂದಣಿ

ಅಂತರ್ಜಾಲದಲ್ಲಿ ಒಂದು ಬಳಕೆದಾರ ಸಮೀಕ್ಷೆಯು ಲಭ್ಯವಿದೆ ಹಾಗು ಅದರಲ್ಲಿ ಪಾಲ್ಗೊಳ್ಳುವಂತೆ ನಾವು ಸಲಹೆ ಮಾಡುತ್ತೇವೆ. ಬಳಕೆದಾರ ಸಮೀಕ್ಷೆಯಿಂದ LibreOffice ಅನ್ನು ಮುಂದಿನ ಪೀಳಿಗೆಯ ಆಫೀಸ್‌ ಸೂಟ್‌ಗಾಗಿನ ವೇಗವಾಗಿ ಹೊಸ ಮಾನಕಗಳನ್ನು ಸಿದ್ಧಪಡಿಸಲು ಸಹಾಯವಾಗುತ್ತದೆ. ಗೌಪ್ಯತಾ ನಿಯಮದ ಮೂಲಕ LibreOffice ಸಮುದಾಯವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಗೌಪ್ಯವಾಗಿಡಲು ಎಲ್ಲ ರೀತಿಯ ಎಚ್ಚರಿಕೆಗಳನ್ನು ತೆಗೆದುಕೊಳ್ಳುತ್ತದೆ.

ಬಳಕೆದಾರ ಬೆಂಬಲ

Za podršku unutar zajednice OpenOffice.org korisnika u Srbiji posetite http://sr.openoffice.org/podrska.html . Dopisna lista na srpskom jeziku je dostupna na e-adresi users@sr.openoffice.org. Posetite prethodnu stranicu da saznate o pretplati na listu i pretražite javno dostupnu arhivu.

За подршку унутар заједнице OpenOffice.org корисника у Србији посетите http://sr.openoffice.org/podrska.html . Дописна листа на српском језику је доступна на е-адреси users@sr.openoffice.org. Посетите претходну страницу да сазнате о претплати на листу и претражите јавно доступну архиву.

ಈ ಮುಕ್ತ ಆಕರ ಪರಿಯೋಜನೆಯಲ್ಲಿ ನಿಮ್ಮ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ LibreOffice ಸಮುದಾಯಕ್ಕೆ ಬಹಳ ಪ್ರಯೋಜನವಾಗುತ್ತದೆ.

ಚಂದಾದಾರರಾಗಿ

ನಿಮಗೆ ಅಷ್ಟೇನೂ ತಂತ್ರಾಂಶ ವಿನ್ಯಾಸ ಅಥವ ಸಂಜ್ಞೆಗಳ (ಕೋಡಿಂಗ್) ಅನುಭವ ಇಲ್ಲದೆ ಹೋದರೂ ಸಹ ನೀವು ಈ ಪ್ರಮುಖ ಮುಕ್ತ ಆಕರ ಪರಿಯೋಜನೆಗೆ ಮುಖ್ಯವಾದ ದೇಣಿಗೆಯನ್ನು ನೀಡಬಹುದು. ಹೌದು, ನೀವೆ!

ನೀವು LibreOffice 3.3 ಅನ್ನು ಬಳಸಲು ಹರ್ಷಿಸುತ್ತೀರಿ ಹಾಗು ಆನ್‌ಲೈನಿನಲ್ಲಿ ನಮ್ಮೊಂದಿಗೆ ಸೇರಿಕೊಳ್ಳುತ್ತೀರಿ ಎಂದು ಭಾವಿಸುತ್ತೇವೆ.

OpenOffice.org ಸಮುದಾಯ

ಬಳಸಲಾದ / ಮಾರ್ಪಡಿಸಲಾದ ಆಕರ ಸಂಜ್ಞೆ

Portions Copyright 1998, 1999 James Clark. Portions Copyright 1996, 1998 Netscape Communications Corporation.